ಚಿಲ್ಲಿ ಚಿಕನ್ (Chilli Chiken)

VN:F [1.9.18_1163]
Rating: 0.0/5 (0 votes cast)

ಚಿಲ್ಲಿ ಚಿಕನ್ ಪದಾರ್ಥಗಳು:1/2 kg ಕೋಳಿ ( ಬೋನ್ ಲೆಸ್ )

3 tsp ಎಣ್ಣೆ

3 ಈರುಳ್ಳಿ

8 ಹಸಿಮೆಣಸಿನಕಾಯಿ

2 tsp ಬೆಳ್ಳುಳ್ಳಿ – ಶುಂಠಿ ಪೇಸ್ಟ್

ಸ್ವಲ್ಪ ಕರಿಬೇವಿನ ಎಲೆ

1/4 tsp ಅರಿಷಿಣ ಪುಡಿ

1 tsp ಧನಿಯಾ ಪುಡಿ

2 tsp ಮೆಣಸಿನ ಪುಡಿ

1 tsp ನಿಂಬೆ ಹಣ್ಣಿನ ರಸ

1/2 ಕಂತೆ ಕೊತ್ತಂಬರಿ ಸೊಪ್ಪು

ರುಚಿಗೆ ಉಪ್ಪು

ತಯಾರಿಸುವ ವಿಧಾನ:

ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.

ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.

ಕೊತ್ತಂಬರಿ ಸೊಪ್ಪುವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.

ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ – ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಿ.

ನಂತರ ಅರಿಷಿಣ ಮತ್ತು ಧನಿಯಾ ಪುಡಿಯನ್ನು ಹಾಕಿ.

ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.

1/4 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.

ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.

ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.

ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ.ಇದು ಖಾರವಾಗಿದ್ದರೆ ಚೆನ್ನಾಗಿರುವುದು.


VN:F [1.9.18_1163]
Rating: 0.0/5 (0 votes cast)
VN:F [1.9.18_1163]
Rating: 0 (from 0 votes)
No votes yet.
Please wait...
0.00 avg. rating (0% score) - 0 votes

Most Popular Recipes

Vencobb Fresh Chicken

“It is my dream to see Indiavas the number one position on the Poultry map of the world.

+more
Reshmi Kabab
Chicken Recipe Booklet 2021
Chicken Recipe Booklet 2020
CHICKEN PICKLE

Ingredients: Chicken – 1/2 Kg. Lemon (Big) 4 Ginger Garlic Paste 2 spoons Oil – as required Turmeric Coconut Powder

+more