ಚಿಕನ್ ಕಬಾಬ್ (chiken kabab)

VN:F [1.9.18_1163]
Rating: 0.0/5 (0 votes cast)

ಬೇಕಾಗುವ ಸಾಮಾಗ್ರಿಗಳು

500 ಗ್ರಾಂ. ಕೋಳಿಮಾಂಸ
1 ಟೀಸ್ಪೂನ್ ಮೆಣಸಿನ ಪೇಸ್ಟ್
1 ಸ್ಪೂನ್ ಶುಂಠಿ ಪೇಸ್ಟ್, ಜೀರಿಗೆ ಪುಡಿ, ನಿಂಬೆ ರಸ, ಎಣ್ಣೆ
1 ಟೀಸ್ಪೂನ್ ಕೊತ್ತಂಬರಿ ಪುಡಿ, ಗರಂ ಮಸಾಲ
ಒಂದು ಚಿಟಿಕೆ ಅರಿಶಿನ

ತಯಾರಿಸುವ ವಿಧಾನ:
ಕೋಳಿಮಾಂಸವನ್ನು 1 ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ನಂತರ ಅವುಗಳನ್ನು ಸೀಳಿ. ದೊಡ್ಡ ಪಾತ್ರೆಯಲ್ಲಿ ಮಾಂಸವನ್ನು ತೆಗೆದುಕೊಂಡು ಈ ಎಲ್ಲಾ ಪದಾರ್ಥಗಳನ್ನು ಹಾಕಿ. ಹಾಕುವುದಕ್ಕೆ ಮೊದಲು ಈ ಪದಾರ್ಥಗಳನ್ನು ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಮಿಶ್ರ ಮಾಡಿದ ಮಾಂಸವನ್ನು ರಾತ್ರಿ ಪೂರ್ತಿ ಶೀತಲೀಕರಿಸಿ. ಮೊದಲೇ ಬಿಸಿಯಾಗಿರುವ ಒಲೆಯಲ್ಲಿ ಮಾಂಸದ ತುಂಡುಗಳನ್ನು 10 ನಿಮಿಷಗಳವರೆಗೆ ಹುರಿಯಿರಿ. ಹೀಗೆ ಸಿದ್ಧವಾದ ಚಿಕನ್ ಕಬಾಬ್ ಅನ್ನು ಊಟದೊಂದಿಗೆ ರುಚಿಸಲು ಚೆನ್ನಾಗಿರುತ್ತದೆ.”

VN:F [1.9.18_1163]
Rating: 0.0/5 (0 votes cast)
VN:F [1.9.18_1163]
Rating: 0 (from 0 votes)
No votes yet.
Please wait...
0.00 avg. rating (0% score) - 0 votes

Most Popular Recipes

Vencobb Fresh Chicken

“It is my dream to see Indiavas the number one position on the Poultry map of the world.

+more
Reshmi Kabab
Chicken Recipe Booklet 2021
Chicken Recipe Booklet 2020
CHICKEN PICKLE

Ingredients: Chicken – 1/2 Kg. Lemon (Big) 4 Ginger Garlic Paste 2 spoons Oil – as required Turmeric Coconut Powder

+more